Posts

Showing posts from October, 2021

ದೇವೀಭಾಗವತಪುರಾಣಾನ್ತರ್ಗತ ಆದಿಪರಾಶಕ್ತಿಸ್ತೋತ್ರಗಳು देवीभागवतपुराणान्तर्गत-आदिपराशक्तिस्तोत्राणि

  ದೇವೀಭಾಗವತಪುರಾಣಾನ್ತರ್ಗತ ಆದಿಪರಾಶಕ್ತಿಸ್ತೋತ್ರಗಳು देवीभागवतपुराणान्तर्गत-आदिपराशक्तिस्तोत्राणि ॥ ॐ श्रीगुरुगणपतिभ्यां नमः ॥ ॥ उमामहेश्वरः प्रसीदतु ॥ ॥ ಓಂ ಶ್ರೀಗುರುಗಣಪತಿಭ್ಯಾಂ ನಮಃ ॥ ॥ ಉಮಾಮಹೇಶ್ವರಃ ಪ್ರಸೀದತು ॥ अ कारण-कृपानिधिं, सगुण-निर्गुण-कारिणीं नतार्ति-हरण-क्षमां, प्रकृतिम्-आदिशक्तिं पराम् । गुण-त्रय-मयीं दया,-रस-सुधां जगन्मातरं महेश्वर-मनः-प्रियां, महिष-मर्दिनीम्-आश्रये ॥१।१।ध्यानश्लोकः॥ ಅಕಾರಣ-ಕೃಪಾನಿಧಿಂ, ಸಗುಣ-ನಿರ್ಗುಣ-ಕಾರಿಣೀಂ ನತಾರ್ತಿ-ಹರಣ-ಕ್ಷಮಾಂ, ಪ್ರಕೃತಿಮ್-ಆದಿಶಕ್ತಿಂ ಪರಾಮ್ । ಗುಣ-ತ್ರಯ-ಮಯೀಂ ದಯಾ,-ರಸ-ಸುಧಾಂ ಜಗನ್ಮಾತರಂ ಮಹೇಶ್ವರ-ಮನಃ-ಪ್ರಿಯಾಂ, ಮಹಿಷ-ಮರ್ದಿನೀಮ್-ಆಶ್ರಯೇ ॥೧।೧।ಧ್ಯಾನಶ್ಲೋಕಃ॥ ಯಾವುದೇ ಕಾರಣವಿಲ್ಲದೆಯೇ ಕೃಪಾಮೃತವೆಂಬ ದಯಾಸಾಗರವನ್ನೇ ತೋರುವ, ಸತ್ತ್ವ-ರಜ-ತಮಗಳೆಂಬ ತ್ರಿಗುಣಾತ್ಮಕವಾದ ನಾಮರೂಪ ಪ್ರಪಂಚವನ್ನುಂಟುಮಾಡುವ ಹಾಗೂ ನಿರ್ಗುಣಳೂ ತ್ರಿಗುಣಾತೀತಳೂ ಆಗಿ ಪರಬ್ರಹ್ಮಸ್ವರೂಪಳೂ ಕೂಡ ಆಗಿರುವ, ತನ್ನನ್ನು ನಮಿಸುವವರ ಕಷ್ಟ-ದುಃಖ-ಅರ್ತಿಗಳನ್ನು ನಿವಾರಿಸುವ ಕ್ಷಮತೆಯುಳ್ಳ, ಪ್ರಕೃತಿಸ್ವರೂಪಿಣಿಯಾಗಿ ಪುರುಷಸ್ವರೂಪಿಯಾದ ಮಹೇಶ್ವರನ ಮಡದಿಯಾದ / ಪ್ರಿಯೆಯಾದ, ಮಹಿಷಾಸುರಮರ್ದಿನಿಯಾದ, ಜಗನ್ಮಾತೆಯಾದ, ಆದಿಪರಾಶಕ್ತಿಯನ್ನು ಆಶ್ರಯಿಸುತ್ತೇನೆ. सर्व-चैतन्य-रूपां ताम्, आद्यां विद्यां च धीमहि । बुद...