विष्णुसहस्रनाम-नमस्कार-श्लोकभाष्यम्
ವಿಷ್ಣುಸಹಸ್ರನಾಮ-ನಮಸ್ಕಾರ-ಶ್ಲೋಕಭಾಷ್ಯಮ್ विष्णुसहस्रनाम-नमस्कार-श्लोकभाष्यम् ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ | ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || ೧ || विश्वं विष्णुर्वषट्कारो भूतभव्यभवत्प्रभुः । भूतकृद्भूतभृद्भावो भूतात्मा भूतभावनः ॥ १ ॥ || ಓಂ ವಿಶ್ವಸ್ಮೈ ನಮ ಓ೩ಮ್ || ೧ || || ॐ विश्वस्मै नम ओ३म् ॥ १ ॥ ವಿಶ್ವಸ್ಮೈ ಸೃಷ್ಟಿಸಂಹರ್ತ್ರೇऽವಿತ್ರೇ ಪೂರ್ಣಾಯ ತೇ ನಮಃ | ವಿರಾಜೇ ವಿಶ್ವವಪುಷೇ ಭೂಃಪಾಚ್ಚನ್ದ್ರಾರ್ಕಚಕ್ಷುಷೇ || ೧ || विश्वस्मै सृष्टिसंहर्त्रेऽवित्रे पूर्णाय ते नमः । विराजे विश्ववपुषे भूःपाच्चन्द्रार्कचक्षुषे ॥ १ ॥ ಹೇ ವಿಶ್ವನೆ ! ಎಲ್ಲವೂ ನೀನೆ. ಸಮಸ್ತ ವಿಶ್ವವನ್ನು ಸೃಜಿಸಿ, ಸಲಹಿ, ಸಂಹರಿಸುವವನೆ ! ವಿಶ್ವವನ್ನೆಲ್ಲ ಸಂಪೂರ್ಣವಾಗಿ ತುಂಬಿರುವವನೆ ! ಪರಿಪೂರ್ಣನೆ ! ತೋರುವ ತೋರದಿರುವ ಎಲ್ಲವೂ ಆಗಿರುವವನೆ ! ಬ್ರಹ್ಮಾಂಡಕಾಯನಾಗಿ ಸೃಷ್ಟಿಯ ಸಮಷ್ಟಿಸೂಕ್ಷ್ಮಶರೀರವಾಗಿ ವಿರಾಜಮಾನನಾಗಿರುವ ವಿರಾಟ್ಪುರುಷನೆ ! ಭೂಮಿಯನ್ನೇ ತನ್ನ ಪಾದವಾಗಿ ಉಳ್ಳವನೆ ! ಚಂದ್ರ-ಸೂರ್ಯರನ್ನೇ ಕಣ್ಣುಗಳಾಗಿ ಮಾಡಿಕೊಂಡವನೆ ! ಹೇ ಶ್ರೀಮನ್ನಾದಿಲಕ್ಷ್ಮೀನಾರಾಯಣ ಮಹಾವಿಷ್ಣೋ ! ನಿನಗಿದೋ ನನ್ನ ಆತ್ಮೀಯ ಪ್ರೀತಿಪೂರ್ವಕ ಹಾರ್ದಿಕ ಮನಃಪೂರ್ವಕ ನಿಷ್ಕಲ್ಮಷ ಭಕ್ತಿಯ ಸಪ್ರೇಮ ಪ್ರಣಾಮಗಳು. || ಓಂ ವಿಷ್ಣವೇ ನಮ ಓ೩ಮ್ || ೨ || ॥ ॐ...